Welcome to Sri Subrahmanya Sabha

Sri Subrahmanya Sabha was established around 112 years ago, in a 1908 at remote village called Kadaba, DK District.  The organization was established with a main objective to encourage education among the youth, to make them capable to face the challenges in the life and in turn uplift the Sthanika community.

Sri Subrahmanya Sabha, in addition to its main objective, taken initiative to provide developmental activities to its members, bringing them together under one roof for various activities like Poojas, Festivals, get together etc., Sabha was also intended to bring uniform cultural behavior among Sthanika Brahmin.


ಶ್ರೀ ಸುಬ್ರಹ್ಮಣ್ಯ ಸಭಾ ದಲ್ಲಿ “ಆಟಿತೊ ಆಟ ಕೂಟ” ಮಂಗಳೂರಿನ ಶ್ರೀ ಸುಬ್ರಹ್ಮಣ್ಯ ಸಭಾದಲ್ಲಿ ಯುವವೇದಿಕೆ ಮತ್ತು ಮಹಿಳಾ ವೇದಿಕೆ ವತಿಯಿಂದ ತಾ 21/7/2024 ರ ರವಿವಾರ ದಂದು “ಆಟಿತೋ ಆಟ ಕೂಟ” ಎಂಬ ವಿಶಿಷ್ಟ ಕಾರ್ಯಕ್ರಮ ವನ್ನು ಆಯೋಜಿಸಲಾಯಿತು. ಚೆನ್ನೆ ಮಣೆ, ಕಲ್ಲಾಟ, ಕೇರಂ,ಚೆಸ್ ಪಂದ್ಯಾಟವನ್ನು ಉದ್ಗಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಶ್ರೀ ಸುಬ್ರಹ್ಮಣ್ಯ ಸಭಾ ದಲ್ಲಿ ತಾ 11/5/24 ರ ಶನಿವಾರ ಸಂಜೆ “ಶಂಕರ ಜಯಂತಿ” ಕಾರ್ಯಕ್ರಮ ಸಂಪನ್ನಗೊಂಡಿತು. ಉಡುಪಿ ಸ್ಪಂದನಾ ಟಿ.ವಿ.ಯ ಹಾಗೂ ಶ್ರೀ ಸುಬ್ರಹ್ಮಣ್ಯ ಸಭಾ ದ ನಿರ್ದೇಶಕರಾದ ಶ್ರೀ ನಾಗರಾಜ್ ವರ್ಕಾಡಿ ಶಂಕರ ಭಗವದ್ಪಾದರ ಜೀವನ ಚರಿತ್ರೆ ಮತ್ತು ಅವರ ತತ್ವ, ಆದರ್ಶಗಳನ್ನು ನಾವು ಮೈಗೂಡಿಸಕೊಳ್ಳಬೇಕೆಂದು ತಮ್ಮ ಸುಲಲಿತ ಧಾರ್ಮಿಕ ಉಪನ್ಯಾಸದಲ್ಲಿ ನುಡಿದರು.

ಶೃಂಗೇರಿ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿದಾನಂಗಳವರು 25/4/2024 ರಂದು ದ್ವಿತೀಯ ಬಾರಿಗೆ ಪುತ್ತೂರಿನ “ಶಿವಸದನ” ಕ್ಕೆ ಪಾದಾರ್ಪಣೆ ಮಾಡಿ ನಮ್ಮೆಲ್ಲರನ್ನು ಅನುಗ್ರಹಿಸಿದರು. ಶ್ರೀ ಸುಬ್ರಹ್ಮಣ್ಯ ಸಭಾ ಸಭಾ ದ ಅಧ್ಯಕ್ಷರಾದ ಶ್ರೀ ಹರ್ಷ ಕುಮಾರ್ ಕೇದಿಗೆ ಹಾಗೂ ಕಾರ್ಯದರ್ಶಿ ಶ್ರೀ ಕರುಣಾ ರಾವ್ ಬೆಳ್ಳೆ ಇತರ ಗಣ್ಯರು ಶೃಂಗೇರಿ ಶ್ರೀಗಳನ್ನು ವೇದಘೋಷಗಳೊಂದಿಗೆ ಬರಮಾಡಿಕೊಂಡರು.

ಶ್ರೀ ಶ್ರೀ ವಿಧುರಶೇಖರ ಭಾರತಿ ಮಹಾಸ್ವಾಮಿಗಳು ಮಂಗಳೂರಿನ ಸುಬ್ರಮಣ್ಯ ಸಭಾದಲ್ಲಿ ಸ್ಥಾನಿಕ ಬ್ರಾಹ್ಮಣ ಶಿಷ್ಯ ಸಮಾಜವನ್ನು ಗುರುಗಳು ಅನುಗ್ರಹಿಸಿದರು. ಶ್ರೀ ಸಭಾದ ಅಧ್ಯಕ್ಷರಾದ ಶ್ರೀ ಹರ್ಷಕುಮಾರ್ ಕೇದಿಗೆ ಮತ್ತು ಶ್ರೀ ಕನಕವಲ್ಲಿ ದಂಪತಿಗಳು ಧೂಳಿ ಪಾದಪೂಜೆ ನಡೆಸಿದರು. ಶ್ರೀ ಗುರುಗಳ ಆಶೀರ್ವಚನ ಆದ ಬಳಿಕ ನೆರೆದ ಭಕ್ತರಿಗೆ ಫಲ ಮಂತ್ರಾಕ್ಷತೆ ನೀಡಿದರು.
ಶ್ರೀ ರಾಮಚಂದ್ರ ದೇವರ ಆರಾಧನೆ
ಸುಬ್ರಹ್ಮಣ್ಯ ಸಭಾದಲ್ಲಿ ಅಯೋಧ್ಯಾ ಬಾಲರಾಮ (ರಾಮಲಲ್ಲಾ) ಪ್ರತಿಷ್ಠಾಪನಾ ಸಂಭ್ರಮ – ರಾಮೋತ್ಸವ. ಈ ಐತಿಹಾಸಿಕ ದಿನವನ್ನು ಸಂಭ್ರಮಿಸುವ ಸಲುವಾಗಿ ಅದೇ ದಿನ ಸಂಜೆ ಮಂಗಳೂರಿನ ಶ್ರೀ ಸುಬ್ರಹ್ಮಣ್ಯ ಸಭಾದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಶಿವಸದನ ಹಿರಿಯ ನಾಗರೀಕ ಮತ್ತು ವಿಕಲಚೇತನ ವಸತಿ ನಿಲಯಕ್ಕೆ ಎಂ ಆರ್ ಪಿಎಲ್ ನ ಸಿಎಸ್ಆರ್ (CSR) ಫಂಡ್ ನಿಂದ ಕೊಡಮಾಡಪಟ್ಟ ಸೌರವಿದ್ಯುತ್ ಉತ್ಪಾದನಾ ಘಟಕದ ಉದ್ಘಾಟನಾ ಸಮಾರಂಭ ನಡೆಯಿತು. ಎಂ ಆರ್ ಪಿಎಲ್ ನ ಕಾರ್ಯ ನಿರ್ವಾಹಕ ನಿರ್ದೇಶಕರಾದ (ಪ್ರಾಜೆಕ್ಟ್) ಶ್ರೀ ಬಿ ಎಚ್ ವಿ ಪ್ರಸಾದ್ ಉದ್ಘಾಟನೆ ಮಾಡಿದರು.
ಪುತ್ತೂರಿನ “ಶಿವ ಸದನ” ದಲ್ಲಿನ ಹಿರಿಯ ನಾಗರಿಕರ ವಸತಿ ನಿಲಯದ 50 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ವಿಸ್ತ್ರತ ಕಟ್ಟಡದ
ಶಿಲಾನ್ಯಾಸ ಕಾರ್ಯಕ್ರಮ ಆರತಿ ಬೆಳಗಿ ಶಂಕುಸ್ಥಾಪನೆ, ಹಾಗು ಕಾಮಗಾರಿಗೆ ಚಾಲನೆ ನಡೆಸಲಾಯಿತು.
ಶ್ರ‌0ಗೇರಿ ಜ‌ಗ‌ದ್ಗುರು ಶ್ರೀ ಶ್ರೀ ವಿಧುಶೇಖ‌ರ‌ ಭಾರ‌ತಿ ಮ‌ಹಾಸ್ವಾಮಿಗ‌ಳ ದಿವ್ಯ‌ ಹ‌ಸ್ತ‌ದಿಂದ ಶಿಲೆ ಗ‌ಳನ್ನು ಪೂಜಿಸಿ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ದ‌ ಪ್ರ‌ಥ‌ಮ‌ ಮ‌ತ್ತು ದ್ವಿತೀಯ‌ ಹಂತಗ‌ಳಿಗೆ ಅನುಗ್ರ‌ಹ‌ ಪ‌ಡೆಯ‌ಲಾಯಿತು.
ಶ್ರೀ ಸುಬ್ರಹ್ಮಣ್ಯ ಸಭಾ ಮಂಗಳೂರುದ‌ಲ್ಲಿ, ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ವರ್ಧಂತ್ಯುತ್ಸವ ಆಚರಣೆ: ಶ್ರೀ ಶಂಕರಾಚಾರ್ಯ ಅಷ್ಟೋತ್ತರ ಶತನಾಮಾವಳಿ ಪಾರಾಯಣ, ಶ್ರೀ ರಾಮ ದೇವರಿಗೆ ಅಭಿಷೇಕ ಮತ್ತು ಕಲ್ಪೋಕ್ತ ಪೂಜೆ
ಶ್ರೀ ಸುಬ್ರಹ್ಮಣ್ಯ ಸಭಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಶ್ರೀ ಸಚ್ಚಿದಾನಂದ ಮೂರ್ತಿ
ಮಂಗಳೂರು ಮಹಾನಗರ ಪಾಲಿಕೆಯ ಉಪಮೇಯರ್ ಶ್ರೀಮತಿ ಸುಮಂಗಲ ರಾವ್ ಅವರಿಗೆ ಶ್ರೀ ಸುಬ್ರಹ್ಮಣ್ಯ ಸಭಾ ಮಂಡಳಿಯ ವತಿಯಿಂದ ಸನ್ಮಾನ ಮಾಡಿದರು
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಶ್ರೀ ಸಚ್ಚಿದಾನಂದ ಮೂರ್ತಿ ಅವರಿಗೆ ಶ್ರೀ ಸುಬ್ರಹ್ಮಣ್ಯ ಸಭಾ ಮಂಡಳಿಯ ವತಿಯಿಂದ ಸನ್ಮಾನ ಮಾಡಿದರು

Sri Vidhushekhara Bharati Swamiji
Guru Darshan at Brahmana Maha Mandala Sammelana, at Koteswara, Kundapura, Udupi district.
Deepavali Celebration at Subrahmanya-Sabha
Deepavali Festival of light is celebrated with all fun and fair with the active participation of young and old.
Yakshagana at Subrahmanya Sabha
Sri Subrahmanya Sabha member’s Yakshgana performance, during one of the functions.

Mission

Holistic growth and development of community by encouraging education, social harmony and spiritual enlightenment.

Vision

To bring back the lost glory to the community.
To ensure education / higher education to all the needy in the community.
To bring prosperity and well-being in the life of all members of Sthanika Brahmin community.

Objectives

To spread education among the youth of the community , making them capable to face any challenge, which they encounter in the journey of life.

Back to Top