ಸುಬ್ರಹ್ಮಣ್ಯ ಸಭಾ, ಮಂಗಳೂರು ಆಡಳಿತ ದ ಪುತ್ತೂರಿನ “ಶಿವ ಸದನ” ವ‌ಸ‌ತಿ ನಿಲ‌ಯ‌ವು ಸ‌ಮಾಜ‌ ಭಾ0ದ‌ವ‌ರ‌ ಸ‌ಹ‌ಕಾರ‌ದಿಂದ ಯ‌ಶ‌ಸ್ವಿಯಾಗಿ ನ‌ಡೆಯುತ್ತಿದ್ದು ದಾನಿಗ‌ಳ‌ ಉದಾರ‌ ದೇಣಿಗೆಯ‌ನ್ನು ನಿರೀಕ್ಷಿಸುತ್ತಿದ್ದೇವೆ. ಹಿರಿಯ‌ ನಾಗ‌ರಿಕ‌ರ‌ ಸ‌ಸ್ಯ‌ಹಾರಿ ವ‌ಸ‌ತಿ ನಿಲ‌ಯ‌ದ‌ಲ್ಲಿ ಈಗಾಗ‌ಲೆ 32ಕ್ಕೂ ಹೆಚ್ಚು ನಿವಾಸಿಗ‌ಳಿದ್ದು ಮಿತ ದರದಲ್ಲಿ ಎಲ್ಲಾ ಸಸ್ಯಾಹಾರಿಗಳಿಗೆ ಮುಕ್ತ‌ವಾಗಿರುತ್ತ‌ದೆ. ಅಪೇಕ್ಷಿತ‌ರಿಗೆ ಮಾಹಿತಿ ನೀಡಿ ಸ‌ಹ‌ಕ‌ರಿಸಿ. ಸಂಪರ್ಕಿಸಿ: ಶ್ರೀ ಕ‌ರುಣ್ ರಾವ್ ಬೆಳ್ಳೆ ಮೊ: +91 73376 34359 | ಪಿ. ಶ್ರೀಕಾಂತ್ ರಾವ್ ಮೊ +91 77951 16598.

———- oo ————

ಮಂಗಳೂರು ನಿವಾಸಿ ಸೈ0ಟ್ ಅಲೋಶಿಯಸ್ ಕಾಲೇಜಿನ ನಿವೃತ್ತ ಪ್ರೊಫೆಸರ್ ಡಾ. ಹರೀಶ್ ಜೋಶಿ ಮತ್ತು ನಿವೃತ್ತ ಬ್ಯಾಂಕ್ ಉದ್ಯೋಗಿ ಶ್ರೀಮತಿ ವೃಂದ ಜೋಶಿ ತಮ್ಮ ಮೊಮ್ಮಗ ಅನುಷ ರಾವ್ (ಶ್ರೀ ಗಣೇಶ್ ಪ್ರಸಾದ್ ರಾವ್ ಮತ್ತು ಶ್ರೀಮತಿ ಅಕ್ಷತಾ ರವರ ಸುಪುತ್ರ) ಬ್ರಹ್ಮೋಪದೇಶ ಮತ್ತು ತಮ್ಮ ಸುಪುತ್ರ ಚಿ. ಹಿತೇಶ್ ಜೋಶಿ ಮತ್ತು ಚಿ.ಸೌ. ಲಾವಣ್ಯ ರಾವ್ ವಿವಾಹ ನಿಶ್ಚಿತಾರ್ಥ ಸವಿನೆನಪಿಗಾಗಿ ಶ್ರೀ ಸುಬ್ರಹ್ಮಣ್ಯ ಸಭಾ, ಮಂಗಳೂರು ಆಡಳಿತ ದ ಪುತ್ತೂರಿನ ” ಶಿವಸದನ” ಹಿರಿಯ ನಾಗರಿಕರ ವಸತಿ ನಿಲಯಕ್ಕೆ ₹ 1,00,000 ವನ್ನು ದೇಣಿಗೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಶ್ರೀ ಸಭಾ ದ ಅಧ್ಯಕ್ಷ ರಾದ ಶ್ರೀ ಹರ್ಷ್ ಕುಮಾರ್ ಕೇದಿಗೆ, ಶ್ರೀಮತಿ ಕನಕವಲ್ಲಿ ಹರ್ಷ್ ಕುಮಾರ್ ,ಕಾರ್ಯದರ್ಶಿ ಶ್ರೀ ಕರುಣಾ ರಾವ್ ಬೆಳ್ಳೆ, ಕೋಶಾಧಿಕಾರಿ ಶ್ರೀ ಪಿ.ಶ್ರೀಕಾಂತ್ ರಾವ್,ಶ್ರೀ ಸಭಾ ದ ನಿರ್ದೇಶಕರಾದ ಶ್ರೀ ರಘುವೀರ್ ಪೆರ್ಡೂರ್,ಶ್ರೀ ಸುರೇಶ್ ಕಡಬ ಉಪಸ್ಥಿತರಿದ್ದರು.

———- oo ————

ಮ‌೦ಗ‌ಳೂರಿನ‌ ” ವಿಜಯ ನಿವಾಸ” ಪೈಕಾನ ವೆಂಕಟ್ರಮಣಯ್ಯ ಮತ್ತು ಕೂಡ್ಲು ರಮಾಬಾಯಿ ಸ್ಮರಣಾರ್ಥ ಅವರ ಮಕ್ಕಳಾದ ಶ್ರೀಮತಿ ವೇದಾ ಭಟ್, ಶ್ರೀಮತಿ ಉಷಾ ಪ್ರಭಾಕರ್, ಶ್ರೀಮತಿ ವಿಜಯಾ ಭಟ್, ಶ್ರೀಮತಿ ವಸಂತಿ ರಾವ್, ಶ್ರೀಮತಿ ಸರೋಜಾದೇವಿ,ಶ್ರೀ ಪಿ.ಶ್ರೀಕಾಂತ್ ರಾವ್ ಶ್ರೀ ಸುಬ್ರಹ್ಮಣ್ಯ ಸಭಾ ಆಡಳಿತ ದ ಪುತ್ತೂರಿನ ” ಶಿವಸದನ” ಹಿರಿಯ ನಾಗರಿಕರ ವಸತಿ ನಿಲಯಕ್ಕೆ ₹ 52,500 ದೇಣಿಗೆ ನೀಡಿದ್ದಾರೆ. ಈ ಹಿಂದೆ ₹ 52,500 ದೇಣಿಗೆ ನೀಡಿದ್ದು ಒಟ್ಟು ₹ 1,05,000 ದೇಣಿಗೆ ನೀಡಿದಂತಾಗಿದೆ. ಈ ಸಂದರ್ಭದಲ್ಲಿ ಶ್ರೀ ಸಭಾ ದ ಕಾರ್ಯದರ್ಶಿ ಶ್ರೀ ಕರುಣಾ ರಾವ್ ಬೆಳ್ಳೆ ಉಪಸ್ಥಿತರಿದ್ದರು.

ಮ‌೦ಗ‌ಳೂರಿನ‌ “ವಿಜಯ ನಿವಾಸ” ಪೈಕಾನ ವೆಂಕಟ್ರಮಣಯ್ಯ ಮತ್ತು ಕೂಡ್ಲು ರಮಾಬಾಯಿ ಸ್ಮಾರಕ ವಿದ್ಯಾನಿಧಿ ಗೆ ಅವರ ಮಕ್ಕಳು ₹ 26,000 ಗಳನ್ನು ನೀಡಿ ನಿಧಿಯನ್ನು ₹ 1,88,500 ಕ್ಕೆ ಹೆಚ್ಚಿಸಿದ್ದಾರೆ. ಈ ಸಂದರ್ಭದಲ್ಲಿ ಶ್ರೀ ಅರ್ಜುನ್ ರಾವ್ ,ಶ್ರೀಮತಿ ಉಷಾ ಪ್ರಭಾಕರ್ ರಾವ್, ಶ್ರೀಮತಿ ಸರೋಜಾ ದೇವಿ, ಶ್ರೀ ಗಣೇಶ್ ಎಸ್, ಶ್ರೀ ಸಭಾ ದ ಕಾರ್ಯದರ್ಶಿ ಶ್ರೀ ಕರುಣಾ ರಾವ್ ಬೆಳ್ಳೆ, ಕೋಶಾಧಿಕಾರಿ ಶ್ರೀ ಪಿ. ಶ್ರೀಕಾಂತ್ ರಾವ್, ಶ್ರೀ ಸಭಾ ದ ನಿರ್ದೇಶಕ ಶ್ರೀ ರಘುವೀರ್ ಪೆರ್ಡೂರ್ ಉಪಸ್ಥಿತರಿದ್ದರು.

———- oo ————

ಮಂಗಳೂರು ಅಶೋಕ ನಗರ ನಿವಾಸಿ ಶ್ರೀಮತಿ ಸರೋಜಾದೇವಿ ಮತ್ತು ಶ್ರೀ ಗಣೇಶ್ ಎಸ್.ರವರ ಸುಪುತ್ರಿ ಚಿ.ಸೌ.ಅನುಷಾ ಮತ್ತು ಚಿ. ನಿಖಿಲ್ ರವರ ವಿವಾಹ ಸವಿನೆನಪಿಗಾಗಿ ಮತ್ತು ತಮ್ಮ ಹೆತ್ತವರಾದ ಅರೆಹೊಳೆ ಶಂಕರ್ ಶಾನುಭಾಗ್ ಮತ್ತು ಸೀತಾಲಕ್ಷ್ಮಿ ಶಾನುಭಾಗ್ ಸ್ಮರಣಾರ್ಥ ಶ್ರೀ ಸುಬ್ರಹ್ಮಣ್ಯ ಸಭಾ, ಮಂಗಳೂರು ಆಡಳಿತದ ಪುತ್ತೂರಿನ ” ಶಿವಸದನ” ಹಿರಿಯ ನಾಗರಿಕರ ವಸತಿ ನಿಲಯಕ್ಕೆ ₹ 1,00,000 ವನ್ನು ದೇಣಿಗೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಶ್ರೀ ಸಭಾದ ಕಾರ್ಯದರ್ಶಿ ಶ್ರೀ ಕರುಣಾ ರಾವ್ ಬೆಳ್ಳೆ,ಕೋಶಾಧಿಕಾರಿ ಶ್ರೀ ಪಿ.ಶ್ರೀಕಾಂತ್ ರಾವ್, ಶ್ರೀ ಸಭಾ ದ ನಿರ್ದೇಶಕ ಶ್ರೀ ರಘುವೀರ್ ಪೆರ್ಡೂರ್ ಉಪಸ್ಥಿತರಿದ್ದರು. ಮುಂದೆ ಇನ್ನು ಹೆಚ್ಚಿನ‌ ದೇಣಿಗೆ ನೀಡುವ‌ ಭ‌ರ‌ವ‌ಸೆ ನೀಡಿದ್ದಾರೆ. ಅವರಿಗೆ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾದ‌ ಪ‌ರ‌ವಾಗಿ ಹಾರ್ದಿಕ‌ ವಂದನೆಗಳು.

———- oo ————

ಆತ್ಮೀಯರೇ, ಬೆಳ್ತ0ಗಡಿ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ದಿಂದ ತಾ11/3/22 ರ ಶುಕ್ರವಾರ ನಡೆದ ತ್ರಿಕಾಲ ಪೂಜೆಯ ಸುಸಂದರ್ಭ ದಲ್ಲಿ ಶ್ರೀ ಸುಬ್ರಹ್ಮಣ್ಯ ಸಭಾ, ಮಂಗಳೂರು ಆಡಳಿತ ದ ಪುತ್ತೂರಿನ ” ಶಿವಸದನ” ಹಿರಿಯ ನಾಗರಿಕರ ವಸತಿ ನಿಲಯಕ್ಕೆ ₹ 20,000 ವನ್ನು ದೇಣಿಗೆ ನೀಡಿದ್ದಾರೆ.ಈ ಸಂದರ್ಭದಲ್ಲಿ ಬೆಳ್ತಂಗಡಿ ಸಭಾದ ಅಧ್ಯಕ್ಷರಾದ ಶ್ರೀ ಪಿ.ರಾಧಾಕೃಷ್ಣ ರಾವ್,ಕಾರ್ಯದರ್ಶಿ ಶ್ರೀಮತಿ ರೇಖಾ ಸುಧೀರ್ , ಶ್ರೀ ಎಂ. ಎಸ್. ಅರುಣ್ ಕುಮಾರ್, ಶ್ರೀ ಧನಂಜಯ್ ರಾವ್, ಶ್ರೀ ಲಕ್ಷ್ಮೀ ನಾರಾಯಣ್ ರಾವ್,ಮಂಗಳೂರು ಸಭಾ ದ ಕಾರ್ಯದರ್ಶಿ ಶ್ರೀ ಕರುಣಾ ರಾವ್ ಬೆಳ್ಳೆ, ಕೋಶಾಧಿಕಾರಿ ಶ್ರೀ ಪಿ.ಶ್ರೀಕಾಂತ್ ರಾವ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಮುಂದೆ ಇನ್ನು ಹೆಚ್ಚಿನ‌ ದೇಣಿಗೆ ನೀಡುವ‌ ಭ‌ರ‌ವ‌ಸೆ ನೀಡಿದ್ದಾರೆ. ಅವರಿಗೆ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾದ‌ ಪ‌ರ‌ವಾಗಿ ಹಾರ್ದಿಕ‌ ವಂದನೆಗಳು.

———- oo ————

ಶ್ರೀಮತಿ ಸ್ನೇಹಾ ಶರ್ಮ ಮತ್ತು ಶ್ರೀ ಅರ್ಪಿತ್ ಶರ್ಮ ಶ್ರೀ ಸುಬ್ರಹ್ಮಣ್ಯ ಸಭಾದಲ್ಲಿ ಸ್ಥಾಪಿಸಿರುವ ತಮ್ಮ ಅಜ್ಜ ಕೆಳಗಿನ ನಾವುರ ಸದಾಶಿವ ಶರ್ಮ ಸ್ಮಾರಕ ವಿದ್ಯಾರ್ಥಿ ವೇತನ ನಿಧಿಗೆ ₹ 50,000 ಮತ್ತು ಶ್ರೀ ಸುಬ್ರಹ್ಮ ಣ್ಯ ಸಭಾ ಆಡಳಿತ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 50,100 ದೇಣಿಗೆ ಯನ್ನು ನೀಡಿದ್ದಾರೆ. ಮುಂದೆ ಇನ್ನು ಹೆಚ್ಚಿನ‌ ದೇಣಿಗೆ ನೀಡುವ‌ ಭ‌ರ‌ವ‌ಸೆ ನೀಡಿದ್ದಾರೆ. ಶ್ರೀ ಅರ್ಪಿತ್ ಶರ್ಮ ರವರು ಶ್ರೀಮತಿ ಅನುಪಮಾ ಮತ್ತು ಶ್ರೀ ರಾಜಶೇಖರ ಶರ್ಮ ರವರ ಸುಪುತ್ರ ಮತ್ತು ಶ್ರೀಮತಿ ಸ್ನೇಹಲತಾ ಹಾಗೂ ಡಾ ದಿವಾಕರ್ ರಾವ್ ರವರ ಮೊಮ್ಮಗ ಮತ್ತು ಶ್ರೀ ಸುಬ್ರಹ್ಮಣ್ಯ ಸಭಾ ದ ನಿರ್ದೇಶಕ ಶ್ರೀ ಸಂತೋಷ್ ಯು ಮತ್ತು ಶ್ರೀಮತಿ ರಜನಿ ಯವರ ಅಳಿಯ. ಅವರಿಗೆ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾದ‌ ಪ‌ರ‌ವಾಗಿ ಹಾರ್ದಿಕ‌ ವಂದನೆಗಳು.

———- oo ————

ಶ್ರೀ ಸುಬ್ರಹ್ಮಣ್ಯ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕಿ ಡಾ. ಜಯಲಕ್ಷ್ಮೀ ಶ್ರೀ ಸಭಾದ ಸ್ಕೋಲರ್ಸ್ ಡೇ ಕಾರ್ಯಕ್ರಮ ದಲ್ಲಿ ಶ್ರೀ ಸುಬ್ರಹ್ಮಣ್ಯ ಸಭಾ ಆಡಳಿತ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 25,000 ದೇಣಿಗೆ ಯನ್ನು ನೀಡಿದ್ದಾರೆ. ಮುಂದೆ ಇನ್ನು ಹೆಚ್ಚಿನ‌ ದೇಣಿಗೆ ನೀಡುವ‌ ಭ‌ರ‌ವ‌ಸೆ ನೀಡಿದ್ದಾರೆ.ಅವರಿಗೆ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾದ‌ ಪ‌ರ‌ವಾಗಿ ಹಾರ್ದಿಕ‌ ವಂದನೆಗಳು.

———- oo ————

ಶ್ರೀ ವೇಣುಗೋಪಾಲ ಶಾನುಭೋಗ್, ಶ್ರೀ ಶಾಮಪ್ರಸಾದ್ ಶಾನುಭೋಗ್, ಶ್ರೀ ಕೃಷ್ಣ ಮೋಹನ್ ಶಾನುಭೋಗ್ ತಮ್ಮ ತಂದೆ ಕೂಡ್ಲು ವಿಷ್ಣು ಶಾನುಭೋಗ್ ಸ್ಮರಣಾರ್ಥ ಶ್ರೀ ಸಭಾದ ಸ್ಕೋಲರ್ಸ್ ಡೇ ಕಾರ್ಯಕ್ರಮ ದಲ್ಲಿ ಶ್ರೀ ಸುಬ್ರಹ್ಮಣ್ಯ ಸಭಾ ಆಡಳಿತ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 1,00,000 (ಒಂದು ಲ‌ಕ್ಷ‌) ದೇಣಿಗೆ ಯನ್ನು ನೀಡಿದ್ದಾರೆ. ಮುಂದೆ ಇನ್ನು ಹೆಚ್ಚಿನ‌ ದೇಣಿಗೆ ನೀಡುವ‌ ಭ‌ರ‌ವ‌ಸೆ ನೀಡಿದ್ದಾರೆ.

———- oo ————

ಆತ್ಮೀಯರೇ, ಶ್ರೀ ಸುಬ್ರಹ್ಮಣ್ಯ ಸಭಾ ಆಡಳಿತದ ಪುತ್ತೂರಿನ “ಶಿವಸದನ” ದ ದ್ವಿತೀಯ ಅಂತಸ್ತಿನ ವಿಸ್ತ್ರತ ಕಟ್ಟಡದ ಉದ್ಘಾಟನೆ, ದಾನಿಗಳ ಬಾವಚಿತ್ರ ಫಲಕ ಗಳ ಅನಾವರಣ,ಸಭಾ ಕಾರ್ಯಕ್ರಮ ತಾ 13.02.2022ರ ರವಿವಾರ ನಡೆದಿದ್ದು ಈ ಸಂದರ್ಭದಲ್ಲಿ ಅಲೆವೂರು ದಿವಂಗತ ಶ್ರೀನಿವಾಸ್ ರಾವ್ ಮತ್ತು ರಮಾ ದೇವಿ ಇವರ ಸುಪುತ್ರಿ ಅಮೇರಿಕದಲ್ಲಿ ವಾಸ್ತವ್ಯ ವಿರುವ ಶ್ರೀಮತಿ ಬಬಿತ ಅಣ್ಣಾಜಿ ರಾವ್ ತಮ್ಮ ಮಾತ ಪಿತರ ಸವಿ ನೆನಪಿಗಾಗಿ ₹ 1,00,000 (ಒಂದು ಲ‌ಕ್ಷ‌) ದೇಣಿಗೆ ನೀಡಿದ್ದು ಚೆಕ್ ನ್ನು ಅವರ ಸಹೋದರಿ ಶ್ರೀಮತಿ ವಲ್ಲಿ ಜ್ಞಾನೇಶ್ ಹಸ್ತಾಂತರಿಸಿದರು. ಶ್ರೀ ಸಭಾ ದ ಪಧಾಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.

———- oo ————

ಕಾಂತಾವರ ಶ್ರೀ ಜಯಪ್ರಕಾಶ್ ಮತ್ತು ಶ್ರೀಮತಿ ಶ್ರೀಲತಾ ದ0ಪತಿಗಳು ತಮ್ಮ 52ನೇ ಮದುವೆಯ ವಾರ್ಷಿಕೋತ್ಸವ ಸವಿನೆನಪಿಗಾಗಿ ಮಂಗಳೂರಿನ ಶ್ರೀ ಸುಬ್ರಹ್ಮಣ್ಯ ಸಭಾ ಆಡಳಿತದ ಪುತ್ತೂರಿನ “ಶಿವಸದನ” ಹಿರಿಯ ನಾಗರಿಕರ ವಸತಿ ನಿಲಯಕ್ಕೆ ₹ 1,00,000 (ಒಂದು ಲ‌ಕ್ಷ‌) ದೇಣಿಗೆ ನೀಡಿದ್ದಾರೆ. ಅವರ ಮಗಳು ಶ್ರೀಮತಿ ಶೀತಲ್ ರಾವ್ ಮತ್ತು ಅಳಿಯ ಡಾ. ಅಶುತೋಷ್ ತಮ್ಮ 30 ನೇ ವಿವಾಹ ವಾರ್ಷಿಕೋತ್ಸವ ದ ಸವಿನೆನಪಿಗಾಗಿ ಹಾಗೂ ಹಿರಿಯವರಾದ ತಂತ್ರಾಡಿ ಶ್ರೀ ಮಹಾಬಲೇಶ್ವರ ಶಾನುಭೋಗ್ ಮತ್ತು ಶ್ರೀಮತಿ ಚಂದ್ರಮ್ಮ ರವರ ಸ್ಮರಣಾರ್ಥ ₹ 4,00,000 (ನಾಲ್ಕು ಲ‌ಕ್ಷ‌) ದೇಣಿಗೆ ನೀಡಿದ್ದಾರೆ.

———- oo ————

ಶ್ರೀಮತಿ ಸ್ನೇಹಲತಾ ಮತ್ತು ಡಾ. ದಿವಾಕರ ರಾವ್ ತಮ್ಮ ಹೆತ್ತವರಾದ ಸಾಂತೂರ್ ಜನಾರ್ದನಯ್ಯ ಮತ್ತು ಶ್ರೀಮತಿ ಜಲಜ ರವರ ಸ್ಮರಣಾರ್ಥ ಶ್ರೀ ಸುಬ್ರಹ್ಮಣ್ಯ ಸಭಾ ದಲ್ಲಿ ಸ್ಥಾಪಿಸಿರುವ ವಿದ್ಯಾನಿಧಿ ಗೆ ₹ 40,000 ನೀಡಿ ನಿಧಿಯನ್ನು ₹ 1,30,000 ಕ್ಕೆ ಹೆಚ್ಚಿಸಿದ್ದಾರೆ. ಅವರಿಗೆ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾದ‌ ಪ‌ರ‌ವಾಗಿ ಹಾರ್ದಿಕ‌ ವಂದನೆಗಳು.

———- oo ————

ಬೆಳ್ಳೆ ದಾಸಕೃಪಾ ಮನೆಯಲ್ಲಿ ನಡೆದ ಅಶ್ಲೇಷ ಬಲಿ ಧಾರ್ಮಿಕ ಕಾರ್ಯಕ್ರಮ ದಲ್ಲಿ ಶ್ರೀಮತಿ ಶಾರದಾ ಸದಾನಂದ ರಾವ್ ಮತ್ತು ಮಕ್ಕಳು ಬೆಳ್ಳೆ ಸದಾನಂದ ರಾವ್ ಸ್ಮರಣಾರ್ಥ ಮಂಗಳೂರಿನ ಶ್ರೀ ಸುಬ್ರಹ್ಮಣ್ಯ ಸಭಾ ಆಡಳಿತದ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 5,55,555 ದೇಣಿಗೆ ಯನ್ನು ನೀಡಿದ್ದಾರೆ. ಅವರಿಗೆ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾದ‌ ಪ‌ರ‌ವಾಗಿ ಹಾರ್ದಿಕ‌ ವಂದನೆಗಳು.

———- oo ————

ಕಾವೂರು ನಿವಾಸಿ ಕೇಂದ್ರೀಯ ವಿದ್ಯಾಲಯ ದ ನಿವೃತ್ತ ಮುಖ್ಯೋಪಾಧ್ಯಾಯರಾದ ಚಿತ್ರಾಪುರ ಶ್ರೀ ಸೀತಾರಾಮಯ್ಯ ಮತ್ತು ಶ್ರೀಮತಿ ಕೆ. ಕಮಲಾಕ್ಷಿ ಬಾಯಿ ( ತಮ್ಮ ಹೆತ್ತವರಾದ ನಾರಾವಿ ಮಲ್ಲಿಕಾರ್ಜುನಯ್ಯ ಮತ್ತು ಲಕ್ಷ್ಮೀಯಮ್ಮ ಸ್ಮರಣಾರ್ಥ) ಶ್ರೀ ಸುಬ್ರಹ್ಮಣ್ಯ ಸಭಾ ಆಡಳಿತ ದ ಪುತ್ತೂರಿನ “ಶಿವಸದನ” ಹಿರಿಯ ನಾಗರಿಕರ ವಸತಿ ನಿಲಯಕ್ಕೆ ₹ 1,00,000 (ಒಂದು ಲ‌ಕ್ಷ‌) ದೇಣಿಗೆ ನೀಡಿದ್ದಾರೆ.

———- oo ————

ಡಾ. ಬಿ. ಎಚ್. ಕೃಷ್ಣಮೂರ್ತಿ ರಾವ್,ಡಾ. ಬಿ. ಎಚ್. ಅನಂದ್ ರಾವ್, ಡಾ. ಬಿ. ಎಚ್. ಶ್ರೀಪತಿ ರಾವ್ ತಮ್ಮ ಹೆತ್ತವರಾದ ಪಂಡಿತ್ ವಾಸುದೇವಯ್ಯ ಮತ್ತು ಶ್ರೀಮತಿ ಮಹಾಲಕ್ಷ್ಮಿ ಅಮ್ಮನವರ ಸ್ಮರಣಾರ್ಥ ಶ್ರೀ ಸುಬ್ರಹ್ಮಣ್ಯ ಸಭಾದಲ್ಲಿ ₹ 1,50,00 ಗಳ ವಿದ್ಯಾನಿಧಿ ಯನ್ನು ಸ್ಥಾಪಿಸಿದ್ದು, ಅವರನ್ನು ಶ್ರೀ ಸಭಾ ವತಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭ ದಲ್ಲಿ ಶ್ರೀ ಸಭಾದ ಅಧ್ಯಕ್ಷ ರಾದ ಶ್ರೀ ಹರ್ಷ ಕುಮಾರ್ ಕೇದಿಗೆ, ಕಾರ್ಯದರ್ಶಿ ಶ್ರೀ ಕರುಣಾ ರಾವ್ ಬೆಳ್ಳೆ, ಜೊತೆ ಕಾರ್ಯದರ್ಶಿಗಳಾದ ಶ್ರೀ ಅನಿಲ್ ರಾವ್, ಶ್ರೀ ಚೇತನ್ ಶರ್ಮಾ, ಕೋಶಾಧಿಕಾರಿ ಶ್ರೀ ಪಿ. ಶ್ರೀಕಾಂತ್ ರಾವ್, ನಿರ್ದೇಶಕರಾದ ಶ್ರೀ ರಘುವೀರ್ ಪೆರ್ಡೂರ್, ಶ್ರೀಮತಿ ಕನಕವಲ್ಲಿ, ಡಾ. ದೀಪಕ್ ರಾವ್, ಶ್ರೀ ಗಿರೀಶ್ ರಾವ್, ಡಾ. ಸಂದೀಪ್ ಇವರುಗಳು ಉಪಸ್ಥಿತರಿದ್ದರು.

———- oo ————

ಮಂಗಳೂರಿನ ಖ್ಯಾತ ಮಕ್ಕಳ ತಜ್ಞ ಡಾ ವೀರನ್ ಮತ್ತು ಖ್ಯಾತ ಪ್ರಸೂತಿ ತಜ್ಞೆ ಡಾ ಸುಜಯಾ ಶ್ರೀ ಸುಬ್ರಹ್ಮಣ್ಯ ಸಭಾ ಆಡಳಿತ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 1,00,000 (ಒಂದು ಲ‌ಕ್ಷ‌) ದೇಣಿಗೆ ಯನ್ನು ನೀಡಿದ್ದಾರೆ. ಮುಂದೆ ಇನ್ನು ಹೆಚ್ಚಿನ‌ ದೇಣಿಗೆ ನೀಡುವ‌ ಭ‌ರ‌ವ‌ಸೆ ನೀಡಿದ್ದಾರೆ. ಅವರಿಗೆ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾದ‌ ಪ‌ರ‌ವಾಗಿ ಹಾರ್ದಿಕ‌ ವಂದನೆಗಳು. ಈ ಸಂದರ್ಭದಲ್ಲಿ ಶ್ರೀಮತಿ ಸುನಂದಾ ಎಸ್ ರಾವ್, ಡಾ ಮಧುಮಿತಾ, ಡಾ ಅಭಯ್, ಶ್ರೀ ಅನಿರುದ್ಧ್, ಶ್ರೀ ದಿನೇಶ್, ಶ್ರೀಮತಿ ಸುಜಾತಾ, ಡಾ ಕೃತಿಕಾ, ಸಭಾದ ಉಪಾಧ್ಯಕ್ಷ ರಾದ ಡಾ. ಎ. ಪಿ. ಕೃಷ್ಣ, ಶ್ರೀಮತಿ ಸುಮಂಗಲಾ ಪ್ರಭಾಕರ್, ಕಾರ್ಯದರ್ಶಿ ಶ್ರೀ ಕರುಣ್ ರಾವ್ ಬೆಳ್ಳೆ, ಕೋಶಾಧಿಕಾರಿ ಶ್ರೀ ಪಿ. ಶ್ರೀಕಾಂತ್ ರಾವ್, ನಿರ್ದೇಶಕರಾದ ಶ್ರೀ ರಘುವೀರ್ ಪೆರ್ಡೂರ್ ಇವರುಗಳು ಉಪಸ್ಥಿತರಿದ್ದರು.

———- oo ————

ಮಂಗಳೂರು ಎಕ್ಕೂರು ನಿವಾಸಿ ಕೂಡ್ಲು ಶ್ರೀ ವೇಣುಗೋಪಾಲ್ ಶ್ಯಾನುಭೋಗ್ ಮತ್ತು ಶ್ರೀಮತಿ ಮಮತಾದೇವಿ ಎಸ್ ದಂಪತಿಗಳು ತಮ್ಮ 30ನೇ ವಿವಾಹ ವಾರ್ಷಿಕೋತ್ಸವ ದ ಸವಿನೆನಪಿಗಾಗಿ ಶ್ರೀ ಸುಬ್ರಹ್ಮಣ್ಯ ಸಭಾ ಆಡಳಿತ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 50,000 ದೇಣಿಗೆ ಯನ್ನು ನೀಡಿದ್ದಾರೆ.

———- oo ————

ಶ್ರೀ ಸುಬ್ರಹ್ಮಣ್ಯ ಸಭಾದ ನಿರ್ದೇಶಕ ರಾದ ಶ್ರೀ ಭುಜಂಗ ರಾವ್ ಉಜ್ಜೋಡಿ ಮತ್ತು ಶ್ರೀಮತಿ ಸುನೀಲಾ ದಂಪತಿಗಳು ತಮ್ಮ ಸುಪುತ್ರ ಶ್ರೀ ಸೂರ್ಯನಾರಾಯಣ ರಾವ್ ಮತ್ತು ಶ್ರೀಮತಿ ವಸುಂಧರಾ ರವರ ವಿವಾಹ ದ ಸವಿನೆನಪಿಗಾಗಿ ಮಂಗಳೂರಿನ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾ ಆಡ‌ಳಿತ‌ದ‌ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 50,000 ದೇಣಿಗೆ ಯನ್ನು ನೀಡಿದ್ದಾರೆ.

———- oo ————

ಮಂಗಳೂರಿನ ಶ್ರೀ ಸುಬ್ರಹ್ಮಣ್ಯ ಸಭಾ ಆಡಳಿತ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ಶ್ರೀ ಸುಬ್ರಮಣ್ಯ ಸಭಾ ದ ಉಪಾಧ್ಯಕ್ಷೆ ಶ್ರೀಮತಿ ಸುಮಂಗಲಾ ಪ್ರಭಾಕರ್ ತಮ್ಮ ಪತಿ ಶ್ರೀ ಪಿ. ಪ್ರಭಾಕರ್ ರಾವ್ ಸ್ಮರಣಾರ್ಥ ₹ 7,000 ನೀಡಿದ್ದಾರೆ. ಮುಂದೆ ಇನ್ನು ಹೆಚ್ಚಿನ‌ ದೇಣಿಗೆ ನೀಡುವ‌ ಭ‌ರ‌ವ‌ಸೆ ನೀಡಿದ್ದಾರೆ.

———- oo ————

ತಮ್ಮ ತಂದೆ ಯವರಾದ ಶ್ರೀ ನವೀನ್ ಕುಮಾರ್ ಸ್ಮರಣಾರ್ಥ ಅವರ ಪುತ್ರಿ ಶ್ರೀಮತಿ ಸುಷ್ಮಾ, ಅಳಿಯ ಶ್ರೀ ಶಿವಾನಂದ ರಾವ್, ದುಬೈ, ಮತೋರ್ವ ಪುತ್ರಿ ರೇಷ್ಮಾ, ಅಳಿಯ ಶ್ರೀ ವಸಂತ್ ಕುಮಾರ್, ಹಾಗೂ ಪತ್ನಿ ಶ್ರೀಮತಿ ನವೀನ್ ಕುಮಾರ್ ರವರು ಶ್ರೀ ಸುಬ್ರಹ್ಮಣ್ಯ ಸಭಾ ಆಡಳಿತ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 25,000 ದೇಣಿಗೆ ಯನ್ನು ನೀಡಿದ್ದಾರೆ. ಮುಂದೆ ಇನ್ನು ಹೆಚ್ಚಿನ‌ ದೇಣಿಗೆ ನೀಡುವ‌ ಭ‌ರ‌ವ‌ಸೆ ನೀಡಿದ್ದಾರೆ.

———- oo ————

ತಮ್ಮ ತಂದೆ ಯವರಾದ ಶ್ರೀ ನವೀನ್ ಕುಮಾರ್ ಸ್ಮರಣಾರ್ಥ ಅವರ ಪುತ್ರಿ ಶ್ರೀಮತಿ ಸುಷ್ಮಾ ,ಅಳಿಯ ಶ್ರೀ ಶಿವಾನಂದ ರಾವ್, ದುಬೈ, ಮತೋರ್ವ ಪುತ್ರಿ ರೇಷ್ಮಾ, ಅಳಿಯ ಶ್ರೀ ವಸಂತ್ ಕುಮಾರ್,ಹಾಗೂ ಪತ್ನಿ ಶ್ರೀಮತಿ ಕುಸುಮಾ ನವೀನ್ ಕುಮಾರ್ ರವರು ಶ್ರೀ ಸುಬ್ರಹ್ಮಣ್ಯ ಸಭಾ ಆಡಳಿತ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 25,000 ದೇಣಿಗೆ ಯನ್ನು ನೀಡಿದ್ದಾರೆ.

———- oo ————

ಮಂಗಳೂರು ನಿವಾಸಿ ಶ್ರೀಮತಿ ಸುಮಪ್ರಸಾದ್ ಮ‌0ಗ‌ಳೂರಿನ‌ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾ ಆಡ‌ಳಿತ‌ದ‌ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 5,000 ದೇಣಿಗೆ ಯನ್ನು ನೀಡಿದ್ದಾರೆ.

———- oo ————

ಮಂಗಳೂರು ನಿವಾಸಿ ಶ್ರೀಮತಿ ಪ್ರಭಾ ಮತ್ತು ಕಾಂತಾವರ ಶ್ರೀ ಪ್ರಭಾಕರ್ ರಾವ್, ಉಪಾಧ್ಯಕ್ಷರು ಎಂ.ಸಿ.ಎಫ್ ತಮ್ಮ ಹೆತ್ತವರಾದ ಕಾಂತಾವರ ಶ್ರೀ ಭೋಜ ರಾವ್ ಮತ್ತು ಶ್ರೀಮತಿ ಸುಂದರಿ ಸ್ಮರಣಾರ್ಥ ಮಂಗಳೂರಿನ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾ ಆಡ‌ಳಿತ‌ದ‌ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 5,00,000 (ಐದು ಲ‌ಕ್ಷ‌ ರುಪಾಯಿ) ದೇಣಿಗೆ ಯನ್ನು ನೀಡಿದ್ದಾರೆ.

———- oo ————

ಶ್ರೀ ಸುಬ್ರಹ್ಮಣ್ಯ ಸಭಾ ದ ಉಪಾಧ್ಯಕ್ಷರಾದ ಡಾ. ಎ. ಪಿ. ಕೃಷ್ಣ ಮತ್ತು ಶ್ರೀಮತಿ ಸುಮನಾ ಕೃಷ್ಣ ತಮ್ಮ ಹೆತ್ತವರಾದ ಕಾಸರಗೋಡು ಕುಂಬ್ಳೆ ಅನಂತಪುರ ಶ್ರೀ ಶಂಕರನಾರಾಯಣಯ್ಶ ಮತ್ತು ಶ್ರೀಮತಿ ರಾಧಾಮ್ಮ ಸ್ಮರಣಾರ್ಥ ಮಂಗಳೂರಿನ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾ ಆಡ‌ಳಿತ‌ದ‌ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 1,00,000 (ಒಂದು ಲ‌ಕ್ಷ‌) ದೇಣಿಗೆ ಯನ್ನು ಶ್ರೀ ಸಭಾದ ” ದೀಪಾವಳಿ ಕಾರ್ಯಕ್ರಮ” ದಂದು ನೀಡಿದ್ದಾರೆ. ಅವರಿಗೆ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾದ‌ ಪ‌ರ‌ವಾಗಿ ಹಾರ್ದಿಕ‌ ವಂದನೆಗಳು.

———- oo ————

ಶ್ರೀಮತಿ ಸ್ನೇಹಲತಾ ಮತ್ತು ಡಾ.ದಿವಾಕರ ರಾವ್ ತಮ್ಮ ಹೆತ್ತವರಾದ ಸಾಂತೂರ್ ಜನಾರ್ದನಯ್ಯ ಮತ್ತು ಶ್ರೀಮತಿ ಜಲಜ ರವರ ಸ್ಮರಣಾರ್ಥ ಶ್ರೀ ಸುಬ್ರಹ್ಮಣ್ಯ ಸಭಾ ಆಢಳಿತದ ಪುತ್ತೂರಿನ ಶಿವಸದನ – ಹಿರಿಯ ನಾಗರಿಕರ ವಸತಿ ನಿಲಯಕ್ಕೆ ₹ 50,000 ದೇಣಿಗೆ ನೀಡಿರುತ್ತಾರೆ. ಈ ಸಂದರ್ಭದಲ್ಲಿ ಅವರ ಮೊಮ್ಮಗ ಶ್ರೀ ಅರ್ಪಿತ ಶರ್ಮ, ಶ್ರೀಮತಿ ಸ್ನೇಹಾ ಶರ್ಮ, ಶ್ರೀ ಸಭಾ ದ ಕಾರ್ಯದರ್ಶಿ ಶ್ರೀಕರುಣಾಕರ ಬೆಳ್ಳೆ, ನಿರ್ದೇಶಕ ರಾದ ಶ್ರೀ ಸಂತೋಷ್ ರಾವ್ ಯು ಇವರುಗಳು ಉಪಸ್ಥಿತರಿದ್ದರು.

———- oo ————

ಮೂಲ್ಕಿ ನಿವಾಸಿ ಡಾ. ಬಿ. ಎಚ್. ರಾಘವ ರಾವ್ ರವರು ಶ್ರೀ ಸುಬ್ರಹ್ಮಣ್ಯ ಸಭಾ ಆಢಳಿತದ ಪುತ್ತೂರಿನ ಶಿವಸದನ – ಹಿರಿಯ ನಾಗರಿಕರ ವಸತಿ ನಿಲಯಕ್ಕೆ ₹ 50,000 – ದೇಣಿಗೆ ನೀಡಿರುತ್ತಾರೆ. ಈ ಸಂದರ್ಭದಲ್ಲಿ ಅವರ ಪತ್ನಿ ಶ್ರೀಮತಿ ಸುಮತಿ ರಾವ್ , ಸುಪುತ್ರ ಡಾ. ಸಂದೀಪ್ ರಾವ್, ಶ್ರೀಮತಿ ಹರ್ಷಿತಾ ರಾವ್, ಶ್ರೀ ಸಭಾ ದ ಕಾರ್ಯದರ್ಶಿ ಶ್ರೀಕರುಣಾಕರ ಬೆಳ್ಳೆ, ಕೋಶಾಧಿಕಾರಿ ಶ್ರೀ ಪಿ. ಶ್ರೀಕಾಂತ್ ರಾವ್, ಜೊತೆ ಕಾರ್ಯದರ್ಶಿ ಶ್ರೀ ಅನಿಲ್ ರಾವ್ ಬಿ. ಎಸ್, ನಿರ್ದೇಶಕ ಶ್ರೀ ರಘುವೀರ್ ರಾವ್ ಇವರುಗಳು ಉಪಸ್ಥಿತರಿದ್ದರು.

———- oo ————

ಶ್ರೀ ಸುಬ್ರಹ್ಮಣ್ಯಸಭಾ ದ ನಿರ್ದೇಶಕ ರಾದ ಮಂಗಳೂರು ನಿವಾಸಿ ಶ್ರೀ ಪಿ. ಮುರಳೀಧರ ರಾವ್ ಮತ್ತು ಅವರ ಸಹೋದರ ಶ್ರೀ ಪಿ. ನಟರಾಜ್ ರಾವ್ ರವರು ತಮ್ಮ ಹೆತ್ತವರು ಸ್ಥಾಪಿಸಿದ ಟ್ರಸ್ಟ್ ನ್ನು ಶ್ರೀ ಸುಬ್ರಹ್ಮಣ್ಯ ಸಭಾ ದ ಟ್ರಸ್ಟ್ ನೊಂದಿಗೆ ವಿಲೀನ ಗೊಳಿಸಿದ್ದು ₹ 5,30,000 ಶ್ರೀ ಸಭಾ ಕ್ಕೆ ನೀಡಿದ್ದಾರೆ. ₹ 3,30,000 ಗಳ ನಿಧಿಯ ಬಡ್ಡಿಯನ್ನು ಪಾವಂಜೆ ಯಲ್ಲಿ ನಡೆಯುವ ವೈದಿಕ ಶಿಬಿರಕ್ಕೆ ಹಾಗೂ ನಿತ್ಯ ಅನ್ನದಾನ ಕ್ಕೆ ನೀಡಲು ಸೂಚಿಸಿದ್ದು ₹ 2,00,000 ಗಳ ವಿಧ್ಯಾನಿಧಿಯನ್ನು ಸಭಾದಲ್ಲಿ ಆರಂಭಿಸಿದ್ದಾರೆ. ಶ್ರೀ ಸುಬ್ರಹ್ಮಣ್ಯ ಸಭಾ ದ “ನಾಡಹಬ್ಬ”ಕಾರ್ಯಕ್ರಮ ದಲ್ಲಿ ಅವರನ್ನು ಅಭಿನಂದಿಸಲಾಯಿತು. ಶ್ರೀ ಸಭಾದ ಅಧ್ಯಕ್ಷ ರಾದ ಶ್ರೀ ಹರ್ಷ ಕುಮಾರ್ ಕೇದಿಗೆ,ಕಾರ್ಯದರ್ಶಿ ಶ್ರೀ ಕರುಣಾಕರ ಬೆಳ್ಳೆ, ಕೋಶಾಧಿಕಾರಿ ಪಿ.ಶ್ರೀಕಾಂತ ರಾವ್,ಶ್ರೀಮತಿ ಮಂಜುಳಾ ಮುರಳೀಧರ್,ಶ್ರೀಮತಿ ಉಷಾ ನಟರಾಜ್ ಉಪಸ್ಥಿತರಿದ್ದರು.ಮು0ದೆ ಇನ್ನು ಹೆಚ್ಚಿನ‌ ದೇಣಿಗೆ ನೀಡುವ‌ ಭ‌ರ‌ವ‌ಸೆ ನೀಡಿದ್ದಾರೆ.ಅವರಿಗೆ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾದ‌ ಪ‌ರ‌ವಾಗಿ ಹಾರ್ದಿಕ‌ ವಂದನೆಗಳು.

———- oo ————

ಶ್ರೀ ಸುಬ್ರಹ್ಮಣ್ಯ ಸಭಾದ ನಿರ್ದೇಶಕರಾದ ಶ್ರೀ ಸಂತೋಷ್ ಕುಮಾರ್ ಇವರ ಅತ್ತೆಯವರಾದ ಸುಲೋಚನಾ ಕೆ. ಇವರ ಕುಟುಂಬದವರು ಶ್ರೀ ಸುಬ್ರಹ್ಮಣ್ಯ ಸಭಾ ಆಢಳಿತದ ಪುತ್ತೂರಿನ ಶಿವಸದನ – ಹಿರಿಯ ನಾಗರಿಕರ ವಸತಿ ನಿಲಯಕ್ಕೆ ರೂ 25000/- ದೇಣಿಗೆ ನೀಡಿರುತ್ತಾರೆ. ಈ ಸಂದರ್ಭದಲ್ಲಿ ಕಾರ್ಯದರ್ಶಿ ಶ್ರೀಕರುಣಾಕರ ಬೆಳ್ಳೆ, ಮನೀಶ್ ರಾವ್. ರಘುವೀರ್ ರಾವ್ ಶ್ರೀ ಭುಜಂಗರಾವ್. ಶ್ರೀ ವಿಜಯ ಕುಮಾರ್. ಶ್ರೀಮತಿ ವರಲಕ್ಷ್ಮೀ ಕುಮಾರಿ ಸಿಂಧು ರಾವ್. ಶ್ರೀಮತಿ ಸೋನಾ ದಿವಾಕರ್ ರಾವ್ ಮತ್ತು ದಿವಾಕರ ರಾವ್ ಇವರು ಉಪಸ್ಥಿತರಿದ್ದರು.

———- oo ————

ಶ್ರೀ ಸುಬ್ರಹ್ಮಣ್ಯ ಸಭಾದ ನಿರ್ದೇಶಕ ಶ್ರೀಯುತ ಸಂತೋಷ್ ಕುಮಾರ್ ಇವರ ಮಗಳಾದ ಶ್ರೀಮತಿ ಸ್ನೇಹಾ ಅರ್ಪಿತ್ ಶರ್ಮ ಮತ್ತು ಅಳಿಯ ಅರ್ಪಿತ್ ಶರ್ಮ ಇವರು ಸ್ನೇಹಾಳ ಹುಟ್ಟುಹಬ್ಬದ ಪ್ರಯುಕ್ತ ಶ್ರೀ ಸುಬ್ರಹ್ಮಣ್ಯ ಸಭಾ ಆಢಳಿತದ ಪುತ್ತೂರಿನ’ ಶಿವಸದನ ‘- ಹಿರಿಯ ನಾಗರಿಕರ ವಸತಿ ನಿಲಯಕ್ಕೆ ₹ 50000/ – ದೇಣಿಗೆ ನೀಡಿರುತ್ತಾರೆ. ಈ ಸಂದರ್ಭದಲ್ಲಿ ಸಭಾದ ಕಾರ್ಯದರ್ಶಿ ಶ್ರೀ ಕರುಣಾಕರ ಬೆಳ್ಳೆ, ಶ್ರೀ ಮನೀಶ್ ರಾನ್’ , ಶ್ರೀ ರಘುವೀರ್ ರಾವ್. ಶ್ರೀ ದಿವಾಕರ ರಾವ್, ಶ್ರೀಮತಿ ಸೋನಾ ದಿವಾಕರ್ ರಾವ್ ,ಕುಮಾರಿ ಸಿಂಧು ರಾವ್ ಇವರು ಉಪಸ್ಥಿತ ರಿದ್ದರು.

———- oo ————

ಸುಬ್ರಹ್ಮಣ್ಯ ಸಭಾ ಮಂಗಳೂರು ಇದರ ನಿರ್ದೇಶಕರಾದ ಶ್ರೀಯುತ ಸಂತೋಷ್ ಕುಮಾರ್ ಹಾಗೂ ಶ್ರೀಮತಿ ರಜನಿ ಸಂತೋಷ್ ಇವರು ವಾರ್ಷಿಕ ಪೂಜಾ ಪ್ರಯುಕ್ತ ಶ್ರೀ ಸುಬ್ರಹ್ಮಣ್ಯ ಸಭಾ ಆಡಳಿತದ ಪುತ್ತೂರಿನ’ ಶಿವಸದನ’ – ಹಿರಿಯ ನಾಗರಿಕರ ವಸತಿ ನಿಲಯಕ್ಕೆ ₹ 1,00,000/ (ಒಂದು ಲ‌ಕ್ಷ‌) ದೇಣಿಗೆ ನೀಡಿರುತ್ತಾರೆ. ಮುಂದೆ ಇನ್ನು ಹೆಚ್ಚಿನ‌ ದೇಣಿಗೆ ನೀಡುವ‌ ಭ‌ರ‌ವ‌ಸೆ ನೀಡಿದ್ದಾರೆ.

———- oo ————

ಆಸ್ಟ್ರೇಲಿಯಾ ದ ಶ್ರೀಮತಿ ವಸುಧಾ ಮತ್ತು ಶ್ರೀ ಮುರಳೀಧರ ದಂಪತಿಗಳು ತಮ್ಮ ಹೆತ್ತವರಾದ ಶ್ರೀಮತಿ ಸಾವಿತ್ರಿ ರಾವ್ ಮತ್ತು ಶ್ರೀ ಕೊಡವೂರು ವೆಂಕಟ್ ರಾವ್ ಇವರ ಸ್ಮರಣಾರ್ಥ ಮ‌೦ಗ‌ಳೂರಿನ‌ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾ ಆಡ‌ಳಿತ‌ದ‌ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 51,901/- ದೇಣಿಗೆ ನೀಡಿದ್ದಾರೆ.

———- oo ————

ಬಪ್ಪನಾಡು ಶ್ರೀ ಸೋಮಶೇಖರ ರಾವ್, ನಿವೃತ್ತ SBI ಅಧಿಕಾರಿ ಮತ್ತು ಶ್ರೀಮತಿ ವಿಜಯಲಕ್ಷ್ಮಿ ರಾವ್ ಸ್ಮರಣಾರ್ಥ ಅವರ ಮಕ್ಕಳಾದ ವಸುಧಾ, ದಯಾ, ದೀಪಾ ಮ‌೦ಗ‌ಳೂರಿನ‌ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾ ಆಡ‌ಳಿತ‌ದ‌ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ಈ ಮೊದಲು ₹ 30,000 ದೇಣಿಗೆ ನೀಡಿದ್ದು ಇದೀಗ ಅವರ ಕುಟುಂಬಸ್ಥರು ₹ 20,000/- ನೀಡಿ ದೇಣಿಗೆ ಯನ್ನು ₹ 50,000/- ಕ್ಕೆ ಹೆಚ್ಚಿಸಿದ್ದಾರೆ.

———- oo ————

ಬೆಂಗಳೂರಿನ ನಿವೃತ್ತ ಇಂಜಿನಿಯರ್ ಶ್ರೀ ಗೋಪಾಲಕೃಷ್ಣ ರಾಮವನ ಇವರು ತಮ್ಮ ಅಣ್ಣ ದಿ. ರಾಮಚಂದ್ರ ರಾಮವನ ಸ್ಮರಣಾರ್ಥ ಮ‌೦ಗ‌ಳೂರಿನ‌ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾ ಆಡ‌ಳಿತ‌ದ‌ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 50,000 ದೇಣಿಗೆ ನೀಡಿದ್ದಾರೆ. ಅವರಿಗೆ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾದ‌ ಪ‌ರ‌ವಾಗಿ ಹಾರ್ದಿಕ‌ ವಂದನೆಗಳು. ” ಶಿವ ಸದನ” ವ‌ಸ‌ತಿ ನಿಲ‌ಯ‌ವು ಸ‌ಮಾಜ‌ ಭಾಂದವ‌ರ‌ ಸ‌ಹ‌ಕಾರ‌ದಿಂದ ಯ‌ಶ‌ಸ್ವಿಯಾಗಿ ನ‌ಡೆಯುತ್ತಿದೆ.

———- oo ————

ಪ್ರತಿಷ್ಠಿತ ಕುಂಬಾಟ್ ಮನೆತನ ದವರು ತಮ್ಮ ಕುಟುಂಬ ದವರ ಸಹಯೋಗದೊಂದಿಗೆ ಮ‌೦ಗ‌ಳೂರಿನ‌ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾ ಆಡ‌ಳಿತ‌ದ‌ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 50,000 ದೇಣಿಗೆ ನೀಡಿದ್ದಾರೆ. ಮುಂದೆ ಇನ್ನು ಹೆಚ್ಚಿನ‌ ದೇಣಿಗೆ ನೀಡುವ‌ ಭ‌ರ‌ವ‌ಸೆ ನೀಡಿದ್ದಾರೆ. ಶ್ರೀಮತಿ ಲಲಿತಮ್ಮ ದಿ. ಕಡಬ ವಿಠಲ್ ರಾವ್, ತಲೇಕಿ ಹೌಸ್ ರವರ ಪತ್ನಿ ಚೆಕ್ ಹಸ್ತಾಂತಿಸಿದರು. ಅವರಿಗೆ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾದ‌ ಪ‌ರ‌ವಾಗಿ ಹಾರ್ದಿಕ‌ ವಂದನೆಗಳು.

———- oo ————

ಬಪ್ಪನಾಡು ಶ್ರೀ ಸೋಮಶೇಖರ ರಾವ್, ನಿವೃತ್ತ SBI ಅಧಿಕಾರಿ ಮತ್ತು ಶ್ರೀಮತಿ ವಿಜಯಲಕ್ಷ್ಮಿ ರಾವ್ ಸ್ಮರಣಾರ್ಥ ಅವರ ಮಕ್ಕಳಾದ ವಸುಧಾ, ದಯಾ, ದೀಪಾ ಮ‌೦ಗ‌ಳೂರಿನ‌ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾ ಆಡ‌ಳಿತ‌ದ‌ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 30,000 ದೇಣಿಗೆ ನೀಡಿದ್ದಾರೆ.

———- oo ————

ಬೆ೦ಗಳೂರು ನಿವಾಸಿ ಶ್ರೀಮತಿ ಆಶಾ ರಾವ್ ಮತ್ತು ಶ್ರೀ ಭಾಗ್ಯ‌ಚ‌೦ದ್ರ‌ ರಾವ್ ಸುಪುತ್ರಿ ಕು. ಮೇಘ‌ನಾ ಳ‌ ವಿವಾಹ‌ ಚಿ. ಕಾರ್ತಿಕ್ ನೊಂದಿಗೆ ಉಡುಪಿ ಶಾರ‌ದ‌ ಮಂಟಪದಲ್ಲಿ ನ‌ಡೆದಿದ್ದು ಇದ‌ರ‌ ಸ‌ವಿ ನೆನ‌ಪಿಗಾಗಿ ಮ‌೦ಗ‌ಳೂರಿನ‌ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾ ಆಡ‌ಳಿತ‌ದ‌ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 1,00,000 (ಒಂದು ಲ‌ಕ್ಷ‌) ದೇಣಿಗೆ ನೀಡಿದ್ದಾರೆ. ಮುಂದೆ ಇನ್ನು ಹೆಚ್ಚಿನ‌ ದೇಣಿಗೆ ನೀಡುವ‌ ಭ‌ರ‌ವ‌ಸೆ ನೀಡಿದ್ದಾರೆ. ಅವರಿಗೆ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾದ‌ ಪ‌ರ‌ವಾಗಿ ಹಾರ್ದಿಕ‌ ವಂದನೆಗಳು.

———- oo ————

ಮಂಗಳೂರು ನಿವಾಸಿ ಶ್ರೀಮತಿ ಸೌಮ್ಯ‌ ಮತ್ತು ಶ್ರೀ ರಾಮ್ ಪ್ರಸಾದ್ ದಂಪತಿಗಳು ತಮ್ಮ 16 ನೇ ವಿವಾಹ ವಾರ್ಷಿಕೋತ್ಸವ ದ ಸವಿನೆಪಿಗಾಗಿ ಮ‌೦ಗ‌ಳೂರಿನ‌ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾ ಆಡ‌ಳಿತ‌ದ‌ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 27,000 ದೇಣಿಗೆ ನೀಡಿದ್ದಾರೆ.

———- oo ————

ಬೆಳ್ಳೆ ರಾಮರಾವ್ ಸ್ಮರಣಾರ್ಥ ಅವರ ಕುಟುಂಬಸ್ಥರು ಮ‌೦ಗ‌ಳೂರಿನ‌ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾ ಆಡ‌ಳಿತ‌ದ‌ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ಮತ್ತೊಮ್ಮೆ ₹ 20,000 ದೇಣಿಗೆ ನೀಡಿ ತಮ್ಮ ಕೊಡುಗೆಯನ್ನು ₹ 50,000 ಕ್ಕೆ ಹೆಚ್ಚಿಸಿದ್ದಾರೆ.

———- oo ————

ಬೆ೦ಗ‌ಳೂರಿನ‌ ವಿಕಾಸ ಕವಿ ಶ್ರೀ B.V. ರಾವ್, ಪ್ರತಿ ತಿಂಗಳು ₹ 10,000 ದಂತೆ ಕಳೆದ 4 ತಿಂಗಳಿಂದ ಶ್ರೀ ಸುಬ್ರಹ್ಮಣ್ಯ ಸಭಾ ಆಡಳಿತದ ಪುತ್ತೂರಿನ “ಶಿವ ಸದನ” ಕ್ಕೆ ನೀಡುತ್ತಿದ್ದು ಇನ್ನು ಮುಂದೆಯೂ ಮುಂದುವರಿಸುವುದಾಗಿ ತಿಳಿಸಿದ್ದಾರೆ.

———- oo ————

“ಶ್ರೀಮತಿ ವಿದ್ಯಾ ರಾವ್, ಬೆಂಗಳೂರು, ಶ್ರೀಮತಿ ಉಷಾ ರಾವ್, ಹೊಸಪೇಟೆ, ಶ್ರೀಮತಿ ಶೋಭಾ ಚಂದ್ರಶೇಖರ್, ಬೆಂಗಳೂರು ರವರು ಬೆಳ್ಳೆ ರಾಮರಾವ್ ಸ್ಮರಣಾರ್ಥ ಮ‌0ಗ‌ಳೂರಿನ‌ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾ ಆಡ‌ಳಿತ‌ದ‌ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 30,000 ದೇಣಿಗೆ ನೀಡಿದ್ದಾರೆ.

———- oo ————

ಮ‌೦ಗ‌ಳೂರಿನ‌ ” ವಿಜಯ ನಿವಾಸ” ಪೈಕಾನ ವೆಂಕಟ್ರಮಣಯ್ಯ ಮತ್ತು ಕೂಡ್ಲು ರಮಾಬಾಯಿ ಮಕ್ಕಳಾದ ಶ್ರೀಮತಿ ವೇದಾವತಿ ಭಟ್, ಶ್ರೀಮತಿ ಉಷಾ ರಾವ್, ಶ್ರೀಮತಿ ವಿಜಯಾ ಭಟ್, ಶ್ರೀ ಶ್ರೀನಿವಾಸ ರಾವ್,ಶ್ರೀಮತಿ ವಸಂತಿ ರಾವ್, ಶ್ರೀಮತಿ ಸರೋಜಾ ರಾವ್,ಶ್ರೀ ಪಿ.ಶ್ರೀಕಾಂತ್ ರಾವ್ ರವರು ತಮ್ಮ ಹೆತ್ತವರ ಸ್ಮರಣಾರ್ಥ ಮ‌೦ಗ‌ಳೂರಿನ‌ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾ ಆಡ‌ಳಿತ‌ದ‌ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 52,500 ದೇಣಿಗೆ ನೀಡಿದ್ದಾರೆ.

———- oo ————

ಉಡುಪಿಯ ಡಾ ವೈ. ವಿದ್ಯಾ ರಾವ್, ಡೀನ್, M.I.T ಮಣಿಪಾಲ್ ಮತ್ತು ಪ್ರಸಿದ್ದ ಶಸ್ತ್ರಚಿಕಿತ್ಸಾ ತಜ್ಞರಾದ ಡಾ ವೈ. ಸುದರ್ಶನ್ ರಾವ್ ತಮ್ಮಹೆತ್ತವರಾದ ಡಾ ವೈ. ಚಂದ್ರಶೇಖರ ರಾವ್ ಮತ್ತು ಶ್ರೀಮತಿ ಇಂದಿರಾ ಸ್ಮರಣಾರ್ಥ ಮಂಗಳೂರಿನ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾ ಆಡ‌ಳಿತ‌ದ‌ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 5,00,000 (ಐದು ಲ‌ಕ್ಷ‌) ರುಪಾಯಿ ದೇಣಿಗೆ ನೀಡಿದ್ದಾರೆ.

———- oo ————

ನಂದಿಕೂರ್ ಜ‌ನಾರ್ದ‌ನ‌ ರಾವ್ ಮ‌ತ್ತು ಶ್ರೀಮ‌ತಿ ಶುಭಾರ‌ವ‌ರ‌ 32 ನೇ ವಿವಾಹ‌ ವಾರ್ಷಿಕೋತ್ಸವ‌ ಹಾಗು ತ‌ಮ್ಮ‌ ಮ‌ಗ‌ ಚಿ. ಪುನೀತ್ ಮ‌ತ್ತು ಕು. ಶ್ರೇಯಾ ರ‌ವ‌ರ‌ ವಿವಾಹ‌ ಸ‌ವಿನೆನ‌ಪಿಗಾಗಿ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾ ಆಡಳಿತ‌ದ‌ ಪುತ್ತೂರಿನ‌ “ಶಿವ‌ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 1,00,000 (ಒಂದು ಲ‌ಕ್ಷ‌) ರುಪಾಯಿ ದೇಣಿಗೆ ನೀಡಿದ್ದಾರೆ.

———- oo ————

ಉಡುಪಿ ಭಾರ‌ತ್ ಬಿಲ್ಡ‌ರ್ಸ್ ಮಾಲ‌ಕ‌ರಾದ‌ ಶ್ರೀಮ‌ತಿ ಪೂರ್ಣಿಮಾ ಮ‌ತ್ತು ಯು.ಪ್ರ‌ಫುಲ್ಲಚಂದ್ರ ರಾವ್ ರ‌ವ‌ರು ತ‌ಮ್ಮ‌ ತಂದೆ ಯು. ಅನಂತಕ್ರ‌ಷ್ಣ‌ ರಾವ್ ಸ್ಮ‌ರ‌ಣಾರ್ಥ‌ ಮಂಗಳೂರಿನ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾದ‌ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 5,00,000 (ಐದು ಲ‌ಕ್ಷ‌) ರುಪಾಯಿ ನೀಡಿ ಒಂದು ಕೋಣೆಯ‌ನ್ನು ಪ್ರಾಯೋಜಿಸಿದ್ದಾರೆ.

———- oo ————

ಮ‌೦ಗ‌ಳೂರಿನ‌ ಕ‌ದ್ರಿ ನಿವಾಸಿಗ‌ಳಾದ‌ ಶ್ರೀ ಶ್ರೀಧ‌ರ್ ರಾವ್ ಮ‌ತ್ತು ಶ್ರೀಮ‌ತಿ ರ‌ತ್ನಾ S.ರಾವ್ ದ‌೦ಪ‌ತಿಗ‌ಳು ಮಂಗಳೂರಿನ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾ ಆಡ‌ಳಿತ‌ದ‌ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 1,00,000 ದೇಣಿಗೆ ನೀಡಿದ್ದಾರೆ. ಮುಂದೆ ಇನ್ನು ಹೆಚ್ಚಿನ‌ ದೇಣಿಗೆ ನೀಡುವ‌ ಭ‌ರ‌ವ‌ಸೆ ನೀಡಿದ್ದಾರೆ.

———- oo ————

ಮ‌೦ಗ‌ಳೂರಿನ‌ ನಿವಾಸಿ ಶ್ರೀ ಜ‌ಯ‌ಪ್ರ‌ಕಾಶ್ ಮ‌ತ್ತು ಶ್ರೀಮ‌ತಿ ಶ್ರೀಲ‌ತಾ ದ‌೦ಪ‌ತಿಗ‌ಳು ಮ‌ತ್ತು ಅವ‌ರ‌ ಸುಪುತ್ರಿ ಶ್ರೀಮ‌ತಿ ಶೀತ‌ಲ್ ಹಾಗು ಶ್ರೀ ಆಶುತೋಷ್ ರ‌ವ‌ರ‌ ಸುಪುತ್ರಿ ಡಾ. ತ‌ನ್ವಿ ರಾವ್ ಮಂಗಳೂರಿನ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾ ಆಡ‌ಳಿತ‌ದ‌ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 25,000 ದೇಣಿಗೆ ನೀಡಿದ್ದಾರೆ.

———- oo ————

ಪ‌ಡುಮ‌ಲೆ ಶ್ರೀ ಶ್ರೀನಿವಾಸ‌ ರಾವ್ ರ‌ವ‌ರು ತಮ್ಮ‌ ಮ‌ಕ್ಕ‌ಳಾದ‌ ಶ್ರೀ ಸಂದೀಪ್, ಶ್ರೀಮ‌ತಿ ಶ‌ರಣ್ಯ‌, ಶ್ರೀಮ‌ತಿ ಸುಕ‌ನ್ಯ‌ ಆಳಿಯಂದಿರಾದ‌ ಶುಂಠಿಪಾಡಿ ಶ್ರೀ ಸಂಪತ್ ಕುಮಾರ್, ಶ್ರೀ ಬಿ.ಕೆ ಜ್ಞಾನೇಶ್, ಸೊಸೆ ಶ್ರೀಮ‌ತಿ ದೀಪಿಕಾ ರಾವ್ ರ‌ವ‌ರ‌ ಸ‌ಹ‌ಕಾರ‌ದೊಂದಿಗೆ ಪ‌ಡುಮ‌ಲೆ ಶ್ರೀಮ‌ತಿ ಗೌರಿ ಸ್ಮ‌ರಣಾರ್ಥ‌ ಮಂಗಳೂರಿನ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾಕ್ಕೆ ₹ 3,00,000 (ಮೂರು ಲ‌ಕ್ಷ‌) ನೀಡಿ ವಿದ್ಯಾರ್ಥಿ ನಿಧಿಯ‌ನ್ನು ಸ್ಥಾಪಿಸಿದ್ದಾರೆ ಹಾಗು ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೂ ದೇಣಿಗೆ ನೀಡುವ‌ ಭ‌ರ‌ವ‌ಸೆಯ‌ನ್ನು ನೀಡಿದ್ದಾರೆ.

———- oo ————

ಶ್ರೀಮ‌ತಿ ಪೂರ್ಣಿಮಾ ರಾವ್ ಮ‌ತ್ತು ಅವ‌ರ‌ ಸುಪುತ್ರ‌ ನಿಶಾ0ತ್ ರಾವ್ ರ‌ವ‌ರು ತ‌ಮ್ಮ‌ ತಂದೆ ಬಿ. ಯಸ್. ಮೋಹ‌ನ್ ರಾವ್, ಅಜ್ಜ‌ ಶ್ರೀ ಬೊಂಡಂತಿಲ ಶ್ಯಾಮ‌ ರಾವ್, ಅಜ್ಜಿ ಶ್ರೀಮ‌ತಿ ಗಿರಿಜಾ ರ‌ವ‌ರ‌ ಸ್ಮರಣಾರ್ಥ‌ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾಕ್ಕೆ ₹ 2,00,000 (ಎರಡು ಲ‌ಕ್ಷ‌) ನೀಡಿ ವಿದ್ಯಾರ್ಥಿ ನಿಧಿಯ‌ನ್ನು ಸ್ಥಾಪಿಸಿದ್ದಾರೆ ಹಾಗು “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೂ ದೇಣಿಗೆ ನೀಡುವ‌ ಭ‌ರ‌ವ‌ಸೆಯ‌ನ್ನು ನೀಡಿದ್ದಾರೆ.

———- oo ————

ಬೆ೦ಗ‌ಳೂರು ನಿವಾಸಿಗ‌ಳಾದ‌ ಶ್ರೀ ರಾಜ‌ಶೇಖರ‌ ಶ‌ರ್ಮ‌ ಮ‌ತ್ತು ಶ್ರೀಮ‌ತಿ ಅನುಪ‌ಮ‌ ರ‌ವ‌ರ‌ ಪುತ್ರ‌ ಶ್ರೀ ಅರ್ಪಿತ್ ಶ‌ರ್ಮ‌ ಮ‌ತ್ತು ಶ್ರೀಮ‌ತಿ ಸ್ನೇಹಾ ದಂಪತಿಗಳು ₹ 50,000 ಮ‌ತ್ತು ಮಂಗಳೂರಿನ ಡಾ ದಿವಾಕರ‌ ಮ‌ತ್ತು ಶ್ರೀಮ‌ತಿ ಸ್ನೇಹ‌ಲ‌ತ‌ ದಂಪತಿಗಳು ₹ 15,000 ಪುತ್ತೂರಿನ‌ “ಶಿವ‌ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ದೇಣಿಗೆ ನೀಡಿದ್ದಾರೆ.

———- oo ————

ಮಂಗಳೂ ಮ‌ಣ್ಣ‌ಗುಡ್ಡ‌”ಆಭ್ಯುದ‌ಯ‌” ನಿವಾಸಿಗ‌ಳಾದ‌ ಶ್ರೀ N S ರಾಜ‌ರಾಮ್ ಮ‌ತ್ತು ಶ್ರೀಮ‌ತಿ ರ‌ಮಾವಾಣಿ ದಂಪತಿಗಳು ₹ 50000 ದೇಣಿಗೆ ನೀಡಿ ಮಂಗಳೂರಿನ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾದ‌ಲ್ಲಿ ವಿಧ್ಯಾರ್ಥಿ ನಿಧಿಯ‌ನ್ನು ಸ್ಥಾಪಿಸಿದ್ದಾರೆ. ಹಾಗು ಪುತ್ತೂರಿನ‌ “ಶಿವ‌ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 10,000 ದೇಣಿಗೆ ನೀಡಿದ್ದಾರೆ.

———- oo ————

ಶ್ರೀಮ‌ತಿ ಶಾರ‌ದ‌ ಉದ‌ಯ್ ಮ‌ತ್ತು ಶ್ರೀ ಉದ‌ಯ‌ಭಾಸ್ಕರ್ Y.V. ರ‌ವ‌ರು ತ‌ಮ್ಮ‌ ತಂದೆ, ತಾಯಿಗ‌ಳಾದ‌ ಶ್ರೀ Y. ವಾಸುದೇವ‌ ರಾವ್ ಮ‌ತ್ತು ಶ್ರೀಮ‌ತಿ ಸ‌ರೋಜಿನಿ ವಿ ರಾವ್ ಸ್ಮ‌ರ‌ಣಾರ್ಥ‌ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾಕ್ಕೆ ₹ 2,00,000 (ಎರಡು ಲ‌ಕ್ಷ‌) ದೇಣಿಗೆ ನೀಡಿ ವಿದ್ಯಾರ್ಥಿ ವೇತ‌ನ‌ ನಿಧಿಯ‌ನ್ನು ಸ್ಥಾಪಿಸಿದ್ದಾರೆ.

———- oo ————

ಮಂಗಳೂರು ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾ ದ‌ ನಿರ್ದೇಶ‌ಕ‌ರೂ , ಸ‌ಭಾದ‌ ಎಲ್ಲಾ ಕಾರ್ಯ‌ಕ್ರ‌ಮ‌ಗ‌ಳ ಅತ್ತ್ಯುತ್ತ‌ಮ‌ ಛಾಯ‌ಚಿತ್ರ‌ಗ‌ಳ‌ನ್ನು ತೆಗೆದು ಒದ‌ಗಿಸುತ್ತಿರುವ‌ ಶ್ರೀ ರ‌ಘುವೀರ್ ಪೆರ್ಡೂರ್ ಮ‌ತ್ತು ಶ್ರೀಮ‌ತಿ ಲತಾ ರ‌ವ‌ರ‌ ವೈವಾಹಿಕ‌ ಬೆಳ್ಳಿ ಹ‌ಬ್ಬ‌ದ‌ (3/5/21) ಪ್ರ‌ಯುಕ್ತ‌ ಶ್ರೀ ಸ‌ಭಾದ‌ ಪುತ್ತೂರಿನ “ಶಿವ‌ಸ‌ದ‌ನ‌” ದ‌ ವ್ರದ್ಧಾಶ್ರ‌ಮ‌ಕ್ಕೆ ₹ 1,00,000 (ಒಂದು ಲ‌ಕ್ಷ‌) ದೇಣಿಗೆಯ‌ನ್ನು ನೀಡಿ ಅರ್ಥ‌ಪೂರ್ಣ‌ವಾಗಿ ಆಚ‌ರಿಸುತ್ತಿದ್ದಾರೆ. ಇವ‌ರ‌ ಆದ‌ರ್ಶ‌ ಎಲ್ಲ‌ರಿಗೂ ಮಾದ‌ರಿಯಾಗ‌ಲಿ ಮ‌ತ್ತು ಇವ‌ರ ದಾಂಪತ್ಯ ಜೀವ‌ನ‌ ಯ‌ಶ‌ಸ್ವಿಯಾಗಿ ಸುವ‌ರ್ಣ‌ ವ‌ರ್ಷ‌ದ‌ತ್ತ‌ ಸಾಗ‌ಲಿ ಎಂದು ನ‌ಮ್ಮೆಲ್ಲ‌ರ‌ ಹಾರೈಕೆ.ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾದ‌ ವ‌ತಿಯಿ0ದ‌ ಅವ‌ರಿಗೆ ದೇಣಿಗೆ ರ‌ಸೀದಿಯ‌ನ್ನು ನೀಡಿ,ಅವ‌ರ‌ ಮ‌ನೆದೇವ‌ರ‌ ಮುಂದೆ ಹಾರ‌ ಬ‌ದ‌ಲಾಯಿಸಿ, ಹಾಲ್ಬಾಯ್ ಕ‌ತ್ತ‌ರಿಸಿ, ವಿವಾಹ‌ ವಾರ್ಷಿಕೋತ್ಸ‌ವ‌ನ್ನು ಆಚ‌ರಿಸ‌ಲಾಯಿತು. ಕಾರ್ಯ‌ದ‌ರ್ಶಿ ಶ್ರೀ ಕ‌ರುಣ್ ರಾವ್ ಬೆಳ್ಳೆ, ಕೋಶಾಧಿಕಾರಿ ಶ್ರೀ ಪಿ. ಶ್ರೀಕಾಂತ್ ರಾವ್, ನಿರ್ಧೆಶ‌ಕ‌ರಾದ‌ ಶ್ರೀ ಸಂತೋಷ್ ಯು, ಶ್ರೀ ಸೋಮ‌ಶೇಖ‌ರ್, ಶ್ರೀಮ‌ತಿ ಅರುಣಾ ಸೋಮ‌ಶೇಖ‌ರ್, ಶ್ರೀ ತೇಜ‌ಸ್ ಇವರುಗಳು ಕಾರ್ಯ‌ಕ್ರ‌ಮ‌ದ‌ಲ್ಲಿ ಉಪ‌ಸ್ಥಿತ‌ರಿದ್ದ‌ರು.

———- oo ————

ಮಂಗಳೂರು ಶ್ರೀ ಸುಬ್ರಹ್ಮಣ್ಯ ಸಭಾದ ಮಹಿಳಾ ವೇದಿಕೆಯ ಕಾರ್ಯದರ್ಶಿ ಯಾಗಿರುವ, ಶ್ರೀಮತಿ ಪುಷ್ಪಾವತಿ ಮತ್ತು ಶ್ರೀಯುತ ಶ್ರೀನಿವಾಸ್ ರವರು 42 ನೆಯ ವರ್ಷದ WEDDING ANNIVERSARY ಆಚರಿಸಿ ಕೊಳ್ಳುತ್ತಿರುವ ದಂಪತಿಗಳು ತಮ್ಮ ಮದುವೆಯ ದಿನದ ಸವಿನೆನಪಿಗಾಗಿ ಶ್ರೀ ಸಭಾದ ಪುತ್ತೂರಿನ,” ಶಿವಸದನ ” ವೃದ್ದಶ್ರಮಕ್ಕೆ ₹ 1,00,000/- (ಒಂದು ಲಕ್ಷ ) ದೇಣಿಗೆಯನ್ನು ನೀಡಿ ಅರ್ಥ ಪೂರ್ಣವಾಗಿ ಆಚರಿಸುತ್ತಿದ್ದಾರೆ.

Back to Top